archivemysore

ಅಂಕಣ

ಡಿಜಿಟಲ್ ಪ್ರಪಂಚದ ಇತಿಹಾಸದಲ್ಲೇ ಮೊದಲನೇ ಬಾರಿಗೆ ಸರಳ ಕನ್ನಡ ಭಾಷೆಯಲ್ಲಿ “ಸಾಮವೇದ” ದ ವಿಶ್ಲೇಷಣೆ…ಭಾಗ ೧

ಕರ್ನಾಟಕ, ಹಿಂದೂಸ್ತಾನಿ ಹಾಗೂ ವಿಶ್ವ ಸಂಗೀತಕ್ಕೆ ಸಾಮವೇದವೇ ಮೂಲವೇ? ವಿಧ್ವಾನ್ ಕೆ. ಆರ್. ಮಂಜುನಾಥ ಶ್ರೌತಿಗಳು ಹಾಗೂ ವಿಧ್ವಾನ್ ಸುಕನ್ಯಾ ಪ್ರಭಾಕರ್ ಸನಾತನ ಹಿಂದುಗಳಾದ ನಮ್ಮ ಪೂರ್ವಜರು, ಧ್ವನಿಯನ್ನು ಬಳಸಿಕೊಂಡು ಬ್ರಹ್ಮಾಂಡದೊಂದಿಗೆ ಸ್ಪಂದಿಸುವ ತಂತ್ರಜ್ಞಾನವನ್ನು ನಮಗೆ ನೀಡಿದ್ದರ ಬಗ್ಗೆ ನಮಗೆ ಹೆಮ್ಮೆ ಇರಬೇಕಲ್ಲವೇ? ನಾಲ್ಕು ವೇದ ಪ್ರಕಾರಗಳಲ್ಲಿ, ಗಾನ ರಸದ ವಿಧ್ಯೆಯನ್ನು ನಮ್ಮ ಪೂರ್ವಜರು ಸಾಮವೇದದಲ್ಲಿ ಇರಿಸಿದ್ದಾರೆ. ನಿಮ್ಮ ಹೆಸರನ್ನು, ನಿಮ್ಮ ತಾಯಿ ಅಕ್ಕರೆಯೊಂದಿಗೆ ಕರೆಯುವುದಕ್ಕೂ, ಮತ್ತೊಬ್ಬರು ಕರೆಯುವುದಕ್ಕೂ ಏನು ವ್ಯತ್ಯಾಸವಿದೆ?...
ಪ್ರಮುಖ ಸುದ್ದಿಗಳುಮೈಸೂರು

ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಸಾವಿರಾರು ಜನರಿಗೆ ಆಹಾರ ಪದಾರ್ಥಗಳ ವಿತರಣೆ

ಕೊರೊನ ಲೊಕ್ಡೌನ್ ಸಂದರ್ಭದಲ್ಲಿ ಜನಸಾಮಾನ್ಯರು ಉದ್ಯೋಗ ಕಳೆದುಕೊಂಡ ಸಂಕಷ್ಟದ ಸಮಯದಲ್ಲಿ ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಸುಮಾರು 150 ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲು ಸಂಸ್ಥೆಯ ಸದಸ್ಯರುಗಳು ಸಹಕರಿಸಿದ್ದರು. ಈ ಸಂದರ್ಭದಲ್ಲಿ ಆರ್. ಬಿ. ಐ ತೆಲುಗು ಫ್ರೆಂಡ್ಸ್ ರವರು ನಮ್ಮ ಸಂಸ್ಥೆಯನ್ನು ದೂರವಾಣಿ ಮುಖಾಂತರ ಸಂದರ್ಶಿಸಿ ನಾವುಗಳು ಸಹಾಯ ಮಾಡಬೇಕೆಂದು ಎಲ್ಲಾರು ಸೇರಿ ತೀರ್ಮಾನಿಸಿದ್ದು ಆಹಾರ ಪದಾರ್ಥಗಳನ್ನು ಕೊಡಿಸುವುದಾಗಿ ಹೇಳಿದರು. ತದನಂತರದಲ್ಲಿ ಸಾವಿರಾರು ಜನರಿಗೆ ಆಹಾರ ಪದಾರ್ಥಗಳನ್ನು ಬಡಜನರಿಗೆ...
ಮೈಸೂರು

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೈಸೂರಿನ “ಚಿಗುರು ಆಶ್ರಮ” ದ ಸಮೀಪದಲ್ಲಿ ಗಿಡಗಳನ್ನು ನೆಡಲಾಯಿತು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದಿವ್ಯಾಂಗರು ಹಾಗೂ ನಿರಾಶ್ರಿತ ಮಹಿಳೆಯರ ಆಶ್ರಿತ ಕೇಂದ್ರವಾದ, ಮೈಸೂರಿನ ಕೂರ್ಗಳ್ಳಿಯಲ್ಲಿರುವ "ಚಿಗುರು ಆಶ್ರಮ" ದ ಇಕ್ಕೆಲಗಳಲ್ಲಿ, ರಸ್ತೆ ಬದಿಯಲ್ಲಿ ೮೦ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಲೇಟ್ ಡಾ|| ಪಿ.ಆರ್.ಸೀತಾರಾಮ್ ರ ಸವಿ ನೆನಪಿನಲ್ಲಿ ಅವರ ಪುತ್ರಿ ಡಾ|| ಮಾಯಾ ಸೀತಾರಾಮ್ ರವರು ಉದಾರ ಮನಸ್ಸಿನಿಂದ ಗಿಡಗಳನ್ನು, ಟ್ರೀ ಗಾರ್ಡ್ ಗಳನ್ನು ಹಾಗೂ ತಿಂಡಿಯನ್ನು ವ್ಯವಸ್ಥೆಗೊಳಿಸಿದರು. ಈ ನಿಸ್ವಾರ್ಥ ಕಾರ್ಯವನ್ನು ಯುವಾ ಬ್ರಿಗೇಡ್ ಸಂಸ್ಥೆಯ ಸಂಚಾಲಕರಾದ...
ಪ್ರಮುಖ ಸುದ್ದಿಗಳುಮೈಸೂರು

ಮೈಸೂರಿನಲ್ಲಿ ಗುಡುಗು, ಮಿಂಚು ಸಮೇತ ಧಾರಾಕಾರ ಮಳೆ

ಮೈಸೂರಿನಲ್ಲಿ ಗುಡುಗು, ಮಿಂಚು ಸಮೇತ ಧಾರಾಕಾರವಾಗಿ ಮಳೆಯಾಗಿ ವಿದ್ಯಾರಣ್ಯಪುರಂ ಹಾಗೂ ಹಲವಾರು ಕಡೆ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುಳಿದಿವೆ......
ಪ್ರಮುಖ ಸುದ್ದಿಗಳುಮೈಸೂರು

ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ರವರು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರಿಗೆ ದವಸ ಧಾನ್ಯದ ಕಿಟ್ ಗಳನ್ನು ನೀಡಿದರು

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ರವರು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರಿಗೆ ಹಾಗೂ ಇತರರಿಗೂ ಸೇರಿ 150 ಜನರಿಗೆ ದವಸ ದಾನ್ಯದ ಕಿಟ್ಗಳನ್ನು ಶ್ರೀನಿವಾಸ್ ವೃತ್ತದಲ್ಲಿ ನೀಡಲಾಯಿತು. ನಂತರ ಮಾತನಾಡಿದ ಮ ವಿ ರಾಮಪ್ರಸಾದ್ ರವರು ಹಸಿದವರಿಗೆ ಸಹಾಯ ಮಾಡುವುದು ನಿಜವಾದ ಧರ್ಮ, ಈ ದೇಶದಲ್ಲಿ ಹುಟ್ಟಿ, ಬೆಳೆದು, ಅನ್ನ ತಿಂದು ನೀರು ಕುಡಿಯುತ್ತಿರುವ ನಾವೆಲ್ಲರೂ ಭಾರತಾಂಬೆಯ ಮಕ್ಕಳು, ನಾವೆಲ್ಲಾ ದೇಶ ಭಕ್ತರಾಗಬೇಕು...
ಅಂಕಣ

ಆಸೆಯೇ ದು:ಖಕ್ಕೆ ಮೂಲ. ಸುಖಕ್ಕೆ ಮೂಲ ಕಾರಣ…?

ಸುಖ ಮತ್ತು ದು:ಖ ಒಂದನ್ನೊಂದು ಒಟ್ಟಿಗೆ ಭೇಟಿಯಾದುದ್ದನ್ನು ಯಾರು ನೋಡಿರಲು ಸಾಧ್ಯವಿಲ್ಲ. ಆದರೆ ಸುಖವನ್ನ ಹರಸುತ್ತ ಹೊರಟವರು ಸುಖಕ್ಕೆ ಬದಲಾಗಿ ದು:ಖವನ್ನು ಹಾಗು ದು:ಖದಲ್ಲಿ ಇರುವವರು ದು:ಖದ ನಂತರ ಸುಖವನ್ನು ಭೇಟಿಯಾಗಿರಬಹುದು. ಆದರೆ ಸುಖ ಮತ್ತು ದು:ಖ ಒಟ್ಟಿಗೆ ಭೇಟಿಯಾಗಿರುವುದನ್ನು ನೋಡಿರಲು ಸಾಧ್ಯವೆ? ಯಾರಾದರೂ ಭೇಟಿ ಮಾಡಿರುವವರು ಇರಬಹುದೆ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿದರೆ ಸಿಗುವ ಉತ್ತರ ಪ್ರಶ್ನೆಯಾಗಿಯೇ ಉಳಿಯಬಹುದು. ಬುದ್ಧ ಆಸೆಯೇ ದು:ಖಕ್ಕೆ ಮೂಲ ಕಾರಣ ಎಂದು ಹೇಳಿರುವುದು...
error: Content is protected !!