archivecorona

ಪ್ರಮುಖ ಸುದ್ದಿಗಳು

ಕೊರೋನಾ ಭಯಕ್ಕೆ 80ರ ಇಳಿವಯಸ್ಸಿನ ತಾಯಿಯನ್ನೇ ಮನೆಯಿಂದ ಹೊರಗಿಟ್ಟ ‘ಕುಲ’ ಪುತ್ರ

ಕರೀಮ್ ನಗರ : ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ತೆಲಂಗಾಣದ ಓರ್ವ ವ್ಯಕ್ತಿ ತನ್ನ ಹೆತ್ತ ತಾಯಿಯನ್ನೇ ಮನೆಯಿಂದ ಹೊರಗೆ ಇಟ್ಟಿದ್ದಾನೆ. ಹೌದು.. ದೇಶಾದ್ಯಂತ ಮಾರಕ ಕೊರೋನಾ ವೈರಸ್ ಇಳಿ ವಯಸ್ಸಿನವರನ್ನು ಕಾಡುತ್ತಿರುವ ಈ ಸಂದರ್ಭದಲ್ಲಿ ಹಿರಿಯರಿಗೆ ಬೆಂಬಲವಾಗಿ ನಿಲ್ಲಬೇಕಿದ್ದ ಮಗನೇ ವೈರಸ್ ಭೀತಿಯಿಂದಾಗಿ ತನ್ನ ತಾಯಿಯನ್ನೇ ಮನೆಯಿಂದ ಹೊರಗೆ ಇಟ್ಟಿದ್ದಾನೆ. ತೆಲಂಗಾಣದ ಕರೀಮ್ ನಗರದ ಕಿಸಾನ್ ನಗರದಲ್ಲಿ ಈ ಘಟನೆ ನಡೆದಿದ್ದು, ಸಂಬಂಧಿಕರ ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಶೋಲಾಪುರಕ್ಕೆ...
ಹಾವೇರಿ

ಹಾವೇರಿಯ ಮೊದಲ ಕೊರೋನಾ ಪೇಶೆಂಟ್ ಗುಣಮುಖ

ಹಾವೇರಿ : ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ P-639 ವ್ಯಕ್ತಿಯು ಗುಣಮುಖನಾದ ಕಾರಣ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮೂಲತಃ ಸವಣೂರ ತಾಲೂಕಿನ ಎಸ್.ಎಮ್. ಕೃಷ್ಣ ನಗರದ ನಿವಾಸಿಯಾದ P-639 ವ್ಯಕ್ತಿಯು ಮುಂಬೈನಿಂದ ಮೇ 4 ರಂದು ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಪರೀಕ್ಷೆಗೆ ಒಳಪಡಿಸಿದ್ದಾಗ ಈತನಿಗೆ ಸೋಂಕು ದೃಢಪಟ್ಟಿತ್ತು. ಜಿಲ್ಲೆಯ ಮೊದಲ ಕೊರೊನಾ ಪ್ರಕರಣ ಇದಾಗಿತ್ತು. ಈತನೊಂದಿಗೆ ಮುಂಬೈನಿಂದ...
ಪ್ರಮುಖ ಸುದ್ದಿಗಳು

ವಿಜ್ಞಾನ-ತಂತ್ರಜ್ಞಾನದಿಂದಲೇ ಕೊರೋನಾ ಓಡಿಸಲು ಆಗಿಲ್ಲ ; ಇನ್ನೂ ಅಜ್ಜಿ ಹಬ್ಬದಿಂದ ಕೊರೋನಾ ಮಹಾಮಾರಿ ಓಡಿ ಹೋಗುತ್ತಾ…??? ರಾಜ್ಯದ ಹಲವು ಕಡೆ ಕೊರೋನಾ ಮಹಾಮಾರಿಗೆ ಅಜ್ಜಿ ಹಬ್ಬವೆಂಬ ಮೌಢ್ಯತೆಯ ಮದ್ದು

ಇಂದು ಇಡೀ ವಿಶ್ವಕ್ಕೆ ವ್ಯಾಪಿಸಿರುವ ಕೊರೋನಾ ಕರ್ನಾಟಕವನ್ನೂ ಬಿಟ್ಟಿಲ್ಲ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ನಮ್ಮ ಗ್ರಾಮೀಣ ಭಾಗದಲ್ಲಿ ಮಾತ್ರ ಮಹಾಮಾರಿ ನಮ್ಮೂರಿಗೆ ಬರಬಾರದು ಅಂತ ಗ್ರಾಮಸ್ಥರೆಲ್ಲ ಸೇರಿ ಬೇವಿನ ಮರದ ಕೆಳಗೆ ಹೋಳಿಗೆ ಅರ್ಪಿಸುವ ಮೂಲಕ ವಿಶೇಷವಾಗಿ "ಅಜ್ಜಿ ಹಬ್ಬ" ಆಚರಣೆ ಮಾಡಿರುವ ಒಂದೊಂದೇ ಘಟನೆಗಳು ಬೆಳಕಿಗೆ ಬರುತ್ತಿವೆ. ಹಿಂದಿನ ಪೂರ್ವಜರು ಗ್ರಾಮಗಳಲ್ಲಿ ಪ್ಲೇಗ್ ಹಾಗೂ ಕಾಲರದಂತಹ ಮಹಾಮಾರಿ ಕಾಯಿಲೆಗಳು ಬಂದಾಗ...
ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆ;

ಮಂಡ್ಯ: ಕೊರೋನಾ ಮಾರಿ ಮಂಡ್ಯ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದು,ಇಂದು ಮುಂಬೈನಿಂದ ವಲಸೆ ಬಂದ ಕೆ.ಆರ್.ಪೇಟೆ ಮೂಲದ 28 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದ್ದು ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 237ಕ್ಕೆರೀದೆ. ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಿಲ್ಲೆಯ 237 ಮಂದಿ ಸೋಂಕಿತರ ಪೈಕಿ 204 ಮಂದಿ ಮುಂಬೈನಿಂದ ಬಂದವರಾಗಿದ್ದು, ಇಂದಿನ 28 ಮಂದಿ ಸೋಂಕಿತರ ಪೈಕಿ 10ಮಂದಿ ಪುರುಷರು, 9 ಮಂದಿ ಮಹಿಳೆಯರು,...
ಬೆಂಗಳೂರು

ರಾಜ್ಯಕ್ಕೆ ಕೊರೋನ ಆಘಾತ: ಒಂದೇ ದಿನ ದಾಖಲೆಯ 149 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 1,395ಕ್ಕೆ ಏರಿಕೆ

ಬೆಂಗಳೂರು: ಸಕ್ಕರೆ ನಾಡು ಮಂಡ್ಯಕ್ಕೆ ಮಹಾರಾಷ್ಟ್ರ ಕಂಟಕ ಎದುರಾಗಿದ್ದು, ಜಿಲ್ಲೆಯಲ್ಲಿ ಮಂಗಳವಾರ ಒಂದೇ ಬರೋಬ್ಬರಿ 71 ಹಾಗೂ ರಾಜ್ಯದಲ್ಲಿ ಒಟ್ಟು 149 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,395ಕ್ಕೆ ಏರಿಕೆಯಾಗಿದೆ. 149 ಹೊಸ ಸೋಂಕಿತರ ಪೈಕಿ 113 ಮಂದಿ ಅಂತರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಮಂಡ್ಯದಲ್ಲಿ ಇಂದು ಒಂದೇ ದಿನ 71 ಮಂದಿಗೆ ಸೋಂಕು ತಗುಲಿದ್ದು, ಎಲ್ಲಾ 71 ಮಂದಿ ಕೂಡ ಮುಂಬೈನಿಂದಲೇ ಆಗಮಿಸಿದ್ದಾರೆ. ಉಳಿದಂತೆ...
ಮೈಸೂರು

ಕರೋನ ಮುಕ್ತ ನಗರ ವಾದುದರಿಂದ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ರವರ ನೇತೃತ್ವದಲ್ಲಿ ಗಿಡಗಳನ್ನು ನೆಡಲಾಯಿತು

ಮೈಸೂರು ನಗರ ಕರೋನ ಮುಕ್ತ ನಗರ ವಾಗಿರುವುದು ಸಂತೋಷದ ವಿಷಯ ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ರವರ ನೇತೃತ್ವದಲ್ಲಿ ಏಕದಂತ ಯುವಕರ ಸಂಘದ ಆಶ್ರಯದಲ್ಲಿ ಬಿಲ್ಪತ್ರೆ ಗಿಡ, ಬೇವಿನ ಗಿಡಗಳನ್ನು ನೆಡಲಾಯಿತು. ಸಸಿ ನೆಟ್ಟು ಮಾತನಾಡಿದ ಮ ವಿ ರಾಮಪ್ರಸಾದ್ ಪರಿಸರ ಚನ್ನಾಗಿ ಇಟ್ಟುಕೊಳಬೇಕು ಸ್ವಚ್ಛತೆ ಯನ್ನು ಇನ್ನು ಹೆಚ್ಚಾಗಿ ಕಾಪಡಿಕೊಳ್ಳಬೇಕು ಮೈಸೂರಿನಲ್ಲಿ ಕರೋನ ಮುಕ್ತವಾಗಿರುವುದು ಬಹಳ ಸಮಾಧಾನ ಕರವಾಗಿದೆ ಆದರೂ ಸಹ...
ಪ್ರಮುಖ ಸುದ್ದಿಗಳು

ಶವದ ಜೊತೆ ಮೂರು ದಿನ ಕಳೆದ ಪತ್ನಿ…!!

ನಿಜಕ್ಕೂ ಈ ಒಂದು ಘಟನೆ ಮನಕುಲಕ್ಕುವ ಘಟನೆಯಾಗಿದ್ದು, ಸುದ್ದಿ ಓದಿದ ನಂತರ ಯಾರಿಗೂ ಇಂಥ ಸಾವು ಬರಬಾರದು ಅಂದುಕೊಳ್ಳುತ್ತೇವೆ.ಈಗಾಗಲೇ ಪ್ರಪಂಚದ ಮೂಲೆ ಮೂಲೆಗೂ ಕೊರೋನ ಎಂಬ ಮಹಾಮಾರಿ ಹರಡಿಕೊಂಡಿದೆ. ಇಂತಹ ಸಮಯದಲ್ಲಿ ಸಾಧಾರಣ ಸಹಜ ಸಾವು ಬಂದು ಸತ್ತರೂ ಅಕ್ಕ-ಪಕ್ಕದವರಿಗೆ ನಮಗೆ May Be ಅವರು ಕೊರೋನಾ ಬಂದೇ ಸತ್ತಿರಬೇಕು ಅಂತ ಭಯ ಪಡ್ತೀವೆ ಹೊರತು ಶವದ ಬಳಿ ಹೋಗೋದಿಲ್ಲ. ಅಷ್ಟೇ ಏಕೆ ಕರುಳಬಳ್ಳಿಯಿಂದ ರಕ್ತವನ್ನು ಹಂಚಿಕೊಂಡ ಸ್ವಂತ ಮಕ್ಕಳು,...
error: Content is protected !!