archiveJuly 2020

ಮೈಸೂರು

ಆರೆಂಜ್ ಸೇವಾ ಸಂಸ್ಥೆಯ ವತಿಯಿಂದ ದಿನಸಿ ವಿತರಣೆ

ಆರೆಂಜ್ ಸೇವಾ ಸಂಸ್ಥೆ, ಮೈಸೂರು ಹಾಗೂ VINOD BANKERS ಕುಂಬಾರ ಕೊಪ್ಪಲು, ಮೈಸೂರು ಇವರುಗಳ ಅಶ್ರಯದಲ್ಲಿ ಸುಮಾರು 200 ಜನರಿಗೆ ಕೊಳ್ಳೇಗಾಲ ತಾಲೂಕು ಮುಳ್ಳೂರು ಗ್ರಾಮದಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಸಂಸ್ಥೆಯ ಮಹಾಪೋಷಕರಾದ ದೀಪಕ್, ಸಂಸ್ಥೆಯ ಅಧ್ಯಕ್ಷರಾದ ಹೆಚ್ ಸಿ ಆನಂದ್, ಉಪಾಧ್ಯಕ್ಷರಾದ ಸುನಿಲ್ ಪಿಆರ್, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಪಿ, ನಾಗೇಶ್ ಪಿ ಮುಕ್ತಿಯರ್ ಚಾಂದಿ ವಾಲ್ ಜಾನ್, ಸಿಇಓ ಸುಮಲತಾ ವಿಕ್ರಂ ಸಿದ್ದರಾಜು ರವರು ಉಪಸ್ಥಿತರಿದ್ದರು....
ಪ್ರಮುಖ ಸುದ್ದಿಗಳು

ಕಾಂಗ್ರೆಸ್ ಗೆ ಚಕ್ರವರ್ತಿಯೇ ಟಾರ್ಗೆಟ್ ಏಕೆ ?

ಚಕ್ರವರ್ತಿ ಸೂಲಿಬೆಲೆಯವರೇನು ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಯಾವುದೂ ಅಲ್ಲ. ಅಂದ ಮೇಲೆ ಯಾಕೆ ಕಾಂಗ್ರೆಸ್ ಚಕ್ರವರ್ತಿ ಸೂಲಿಬೆಲೆಯವರನ್ನೇ ಟಾರ್ಗೆಟ್ ಮಾಡಿ ಅವರ ತೋಜೋವಧೆಗೆ ಟೊಂಕಕಟ್ಟಿ ನಿಂತಿದೆ ಎಂದು ಕೆದುಕಿ ನೋಡಿದರೆ ತಿಳಿಯುತ್ತೆ ಚಕ್ರವರ್ತಿಯವರು ಕಾಂಗ್ರೆಸ್ ಗೆ ಯಾವ ಮಟ್ಟಿಗೆ ಅಡ್ಡಗಾಲು ಆಗಿದ್ದರು ಎಂದು. ಬಿಜೆಪಿಯಿಂದ ದೂರದಲ್ಲೇ ನಿಂತು 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮುನ್ನವೇ ಕರ್ನಾಟಕದಲ್ಲಿ ಅವರ ಪರ ಪ್ರಚಾರ...
error: Content is protected !!