archiveJune 2020

ಪ್ರಮುಖ ಸುದ್ದಿಗಳುಮನರಂಜನೆ

ಪೋಷಕ ನಟರಿಗೆ ಸಹಾಯ ಹಸ್ತ

ಕರೋನದಿಂದ ಕಸ್ಟದ ಪರಿಸ್ತಿತಿಯಲ್ಲಿದ್ದ ಚಲನಚಿತ್ರ ಪೋಷಕ ನಟರಿಗೆ ಜನಮನ ವೇದಿಕೆಯ ಅಧ್ಯಕ್ಷರಾದ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ರವರು ಆರ್ಥಿಕವಾಗಿ ಸಹಾಯ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಉತ್ಸುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ರವರು ನಡಸಿ ಕೊಟ್ಟರು,ಹಾಗು ಕಲಾವಿದರಿಗೆ ೭೫೦೦೦ ಸಾವಿರ ರೂಗಳನ್ನು ನೀಡಿದರು, ಸಹಕಾರಿ ದುರೀಣ ರಾಜೀವ್ ರವರು ಅಧ್ಯಕ್ಷತೆ ವಹಿಸಿದ್ದರು , ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್...
1 3 4 5
Page 5 of 5
error: Content is protected !!