archiveJune 2020

ಅಂಕಣ

“ವಿಶ್ವ ಸಾಗರ ದಿನ”ದ ವೈಶಿಷ್ಟತೆ

ಇಂದು" ವಿಶ್ವ ಸಾಗರ ದಿನ " ಮುಂದೊಂದು ಭರಣಿಗೆ ಉರಿವ ಈ ಧರೆಗೆ ಭೋರ್ಗರೆದು ಮಳೆಯು ಸುರಿಯುವುದು, ಭೋರ್ಗರೆದು ಮಳೆಯು ಸುರಿಯುವುದು ಅ ನಾಳೆಯು ಬಂದೇ ಬರುವುದು ಅ ನಾಳೆಯು ಬಂದೇ ಬರುವುದು .- ಎಂಬ ಪರಿಸರ ಗೀತೆಯನ್ನು ನೆನೆಯುತ್ತ ನಮ್ಮ ಪ್ರಪಂಚದಲ್ಲಿ ಸದಾ ತುಂಬಿ ಹರಿಯುವ ಎಲ್ಲಾ ಸಾಗರ ಗಳಿಗೆ ಇಂದಿನ ದಿನ ಅರ್ಪಣೆ ಮಾಡೋಣ.. "SAVE ENVIRONMENT, SAVE LIFE" ಕಾರ್ಪೊರೇಟೀಕರಣ ಸಾಗರವನ್ನು ಆಮ್ಲೀಯಗೊಳಿಸಿದೆ... ಇದು ಆಮ್ಲಮಳೆಗೆ...
ದಾವಣಗರೆಪ್ರಮುಖ ಸುದ್ದಿಗಳು

ದಾವಣಗೆರೆನಲ್ಲಿ ಆಂಬ್ಯುಲೆನ್ಸ್ ಚಾಲಕ ಹಸೇನ್ ರವರಿಗೆ ಸನ್ಮಾನ

ದಾವಣಗೆರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ದಕ್ಷಿಣ ವಲಯದಲ್ಲಿ ಉಚಿತವಾಗಿ 70 ದಿನದಲ್ಲಿ 220 ಜನ ಗರ್ಭಿಣಿ ಮಹಿಳೆಯರಿಗೆ ಮತ್ತು ಹಾರ್ಟ್ ರೋಗಿಗಳಿಗೆ ಆಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಹಸೇನ್ ರವರಿಗೆ ದಾವಣಗೆರೆ ಹಾಕಿ ಗ್ರೂಪ್ ವತಿಯಿಂದ ಸನ್ಮಾನಿಸಿದ್ದಾರೆ. ಜಿಲ್ಲೆಯಲ್ಲಿ ಈ ರೀತಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಹಸೇನ್ ಅವರಿಗೆ ನಮ್ಮ ಪತ್ರಿಕೆಯ ಕಡೆಯಿಂದ ಅಭಿನಂದನೆಗಳ ಸಲ್ಲಿಸುತ್ತೇವೆ....
ಪ್ರಮುಖ ಸುದ್ದಿಗಳು

ಈ ವರ್ಷ ಶಾಲಾ ಪಠ್ಯಪುಸ್ತಕದಲ್ಲಿ ಕೊರೋನಾ ಪಾಠ

ಕಲಬುರಗಿ:ಕೊರೋನಾ ವೈರಸ್ ಪ್ರಸಕ್ತ ವರ್ಷ ಭೂಮಂಡಲದ ಮೇಲೆ ಮಾಡಿರುವ ಪರಿಣಾಮ ಅಷ್ಟಿಷ್ಟಲ್ಲ. ಅದರ ಬಗ್ಗೆ ಅರಿವು ಮೂಡಿಸಲು ಇದೀಗ ರಾಜ್ಯ ಸರ್ಕಾರ ಕೋವಿಡ್-19 ಬಗ್ಗೆ ಶಾಲಾ ಮಕ್ಕಳಿಗೆ ಒಂದು ಪಾಠವನ್ನೇ ಇಡುತ್ತಿದೆಯಂತೆ. ಈ ವಿಷಯವನ್ನು ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಆ ಪಾಠದಲ್ಲಿ ಇಂತಹ ರೋಗಗಳ ಬಗ್ಗೆ ಇತಿಹಾಸ, ಅವುಗಳ ಪರಿಣಾಮ ಸಮಾಜದ ಮೇಲೆ, ಮಾಸ್ಕ್ ಧರಿಸುವ ಅಗತ್ಯ, ಸಾಮಾಜಿಕ...
ಪ್ರಮುಖ ಸುದ್ದಿಗಳುಬೆಂಗಳೂರು

ರಾಜ್ಯಸಭೆ ಚುನಾವಣೆ: ಬಿ ಫಾರಂ ಪಡೆದುಕೊಂಡ ಖರ್ಗೆ, ದೇವೆಗೌಡ, ಮಂಗಳವಾರ ನಾಮಪತ್ರ ಸಲ್ಲಿಕೆ ಕೊನೆಯ ದಿನ ; ಬಿಜೆಪಿ ಅಭ್ಯರ್ಥಿ ಇನ್ನೂ ತೆರೆಯ ಹಿಂದೆ…..???

ಬೆಂಗಳೂರು: ಜೂನ್ 16 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ನಡೆಸಲು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಸಮ್ಮತಿ ಸೂಚಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಎಚ್ಡಿ ಕುಮಾರಸ್ವಾಮಿ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು, ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. "ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ಎಚ್ಡಿ...
ಪ್ರಮುಖ ಸುದ್ದಿಗಳುಬಾಗಲಕೋಟೆ

ಸಾಮಾಜಿಕ ಅಂತರ ಮರೆತ ಬಾಗಲಕೋಟೆ ಜಿಲ್ಲೆ ಸಿಇಒ; ನರೇಗಾ ಕೆಲಸಗಾರರ ಜಾತ್ರೆ

ಬಾಗಲಕೋಟೆ: ಸಾಮಾಜಿಕ ಅಂತರ ಮರೆತು ನೂರಾರು ಜನ ಒಂದೇ ಕಡೆ ಗುಂಪಾಗಿ ಸೇರಿರುವ ಮೇಲಿನ ಪೋಟೊ ನೋಡಿ ಗಾಬರಿ ಆಗಬೇಡಿ. ಅವರೆಲ್ಲ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಂದವರು. ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಸನ್ನಿವೇಶದಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಬರುವ ನೂರಾರು ಜನ ಕೂಲಿಕಾರರು ಒಂದೆ ಕಡೆಗೆ ಕೆಲಸ ಮಾಡುತ್ತಿದ್ದು, ಇವರಲ್ಲಿ ಬಹುತೇಕರು ಮಾಸ್ಕ್ ಧರಿಸಿಯೇ ಇಲ್ಲ....
ಪ್ರಮುಖ ಸುದ್ದಿಗಳುಬೆಂಗಳೂರು

ರಾಜ್ಯಾದ್ಯಂತ ದೇವಸ್ಥಾನ, ಚರ್ಚ್, ಮಸೀದಿಗಳು ಓಪನ್:ಪಾಲಿಸಬೇಕಾದ ನಿಯಮಗಳೇನು?

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಎರಡೂವರೆ ತಿಂಗಳಿನಿಂದ ಬಾಗಿಲು ಹಾಕಿದ್ದ ರಾಜ್ಯದ ದೇವಾಲಯ, ಮಸೀದಿ, ಚರ್ಚ್ ಗಳು ಸೋಮವಾರ ತೆರೆದಿವೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಗ್ಗೆಯೇ ಬಂದು ದೇವರ ದರ್ಶನ ಪಡೆದಿದ್ದು ಕಂಡುಬಂತು. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಧಾರ್ಮಿಕ ಕೇಂದ್ರಗಳು ಬಾಗಿಲು ತೆರೆದಿವೆ. ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಎರಡೂವರೆ ತಿಂಗಳಿನಿಂದ ಬಾಗಿಲು ಹಾಕಿದ್ದ ರಾಜ್ಯದ ದೇವಾಲಯ, ಮಸೀದಿ, ಚರ್ಚ್ ಗಳು...
ಪ್ರಮುಖ ಸುದ್ದಿಗಳುಬೆಂಗಳೂರು

ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ಧ ಜಮೀರ್ ಗರಂ

ಬೆಂಗಳೂರು: ಕೊರೋನಾ ವೈರಸ್ ಸೋಂಕಿನಿಂದ ಗುಣಮುಖರಾದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ಧ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಗರಂ ಆಗಿದ್ದಾರೆ. ಹೌದು.. ಕೋವಿಡ್ 19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾ ಇಂದು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ವೈರಸ್ ನಿಂದ ಗುಣಮುಖರಾದ ಖುಷಿಯಲ್ಲೇ ಇಮ್ರಾನ್ ಪಾಷಾ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಯಿಂದ ಮನೆಗೆ ನೂರಾರು ಜನರೊಂದಿಗೆ...
ಪ್ರಮುಖ ಸುದ್ದಿಗಳುಬೆಂಗಳೂರುಮನರಂಜನೆ

ಆಗಸ್ಟ್ ಗೆ ಅಪ್ಪ, ಜೂನ್ ಗೆ ಅಣ್ಣಾ – ಅಳಿಯ, ಜೂನ್ ತಿಂಗಳು ಸರ್ಜಾ ಕುಟುಂಬಕ್ಕೆ ಮುಳ್ಳಾಗುತ್ತಿದೆಯಾ…???

ಅರ್ಜುನ್ ಸರ್ಜಾ ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರುಗಳಿಸಿದ್ದಾರೆ. ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.ಇಂತಹ ನಟನ ಕುಟುಂಬಕ್ಕೆ ಜೂನ್ ತಿಂಗಳು ಕೂಡಿ ಬರುತ್ತಿಲ್ಲವೆಂದು ಕಾಣಿಸುತ್ತಿದೆ. ಕಾರಣ...
ಮೈಸೂರು

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೈಸೂರಿನ “ಚಿಗುರು ಆಶ್ರಮ” ದ ಸಮೀಪದಲ್ಲಿ ಗಿಡಗಳನ್ನು ನೆಡಲಾಯಿತು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದಿವ್ಯಾಂಗರು ಹಾಗೂ ನಿರಾಶ್ರಿತ ಮಹಿಳೆಯರ ಆಶ್ರಿತ ಕೇಂದ್ರವಾದ, ಮೈಸೂರಿನ ಕೂರ್ಗಳ್ಳಿಯಲ್ಲಿರುವ "ಚಿಗುರು ಆಶ್ರಮ" ದ ಇಕ್ಕೆಲಗಳಲ್ಲಿ, ರಸ್ತೆ ಬದಿಯಲ್ಲಿ ೮೦ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಲೇಟ್ ಡಾ|| ಪಿ.ಆರ್.ಸೀತಾರಾಮ್ ರ ಸವಿ ನೆನಪಿನಲ್ಲಿ ಅವರ ಪುತ್ರಿ ಡಾ|| ಮಾಯಾ ಸೀತಾರಾಮ್ ರವರು ಉದಾರ ಮನಸ್ಸಿನಿಂದ ಗಿಡಗಳನ್ನು, ಟ್ರೀ ಗಾರ್ಡ್ ಗಳನ್ನು ಹಾಗೂ ತಿಂಡಿಯನ್ನು ವ್ಯವಸ್ಥೆಗೊಳಿಸಿದರು. ಈ ನಿಸ್ವಾರ್ಥ ಕಾರ್ಯವನ್ನು ಯುವಾ ಬ್ರಿಗೇಡ್ ಸಂಸ್ಥೆಯ ಸಂಚಾಲಕರಾದ...
ಆರೋಗ್ಯ

ಮಧುಮೇಹ ದಿಂದ ಆಗುವ ಅಡ್ಡ ಪರಿಣಾಮಗಳಿಗೆ ಅದ್ಭುತವಾದ ಔಷಧಿ

Remedy for the side effects of Diabetes ಮಧುನಾಶಿನಿ 100 ಗ್ರಾಂ ನೆಲಬೇವು 100 ಗ್ರಾಂ ಅಮೃತಬಳ್ಳಿ 100 ಗ್ರಾಂ ಮರದ ಅರಿಶಿನ 100 ಗ್ರಾಂ ನೆರಳೇ ಬೀಜ 100 ಗ್ರಾಂ ಮುತ್ತುಗದ ಹೂವು 100 ಗ್ರಾಂ ಲೋದ್ರ 100 ಗ್ರಾಂ ತುಂಗೇಡು 100 ಗ್ರಾಂ ವೇಗೀಸ ಬೆರಗು 100 ಗ್ರಾಂ ಬಿಲ್ವಪತ್ರೆ 100 ಗ್ರಾಂ ನೆಲ್ಲಿಕಾಯಿ 100 ಗ್ರಾಂ ಕರಿ ಜೀರಿಗೆ 100 ಗ್ರಾಂ ಕಟುಕರೋಹಿಣಿ 100...
1 2 3 4 5
Page 4 of 5
error: Content is protected !!