archiveJune 2020

ಪ್ರಮುಖ ಸುದ್ದಿಗಳುಬೆಂಗಳೂರು

ಜುಲೈ 2 ಕ್ಕೆ ಡಿಕೆಶಿ ಪದಗ್ರಹಣ ಫಿಕ್ಸ್? ಹೋಮ ನಡೆದ ಸ್ಥಳದಲ್ಲೇ ಪ್ರತಿಜ್ಞಾವಿಧಿ ಸ್ವೀಕಾರ!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜುಲೈ 2 ಕ್ಕೆ ಬಹುತೇಕ ಫಿಕ್ಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೂನ್ 14 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಒಟ್ಟು ಮೂರು ಬಾರಿ ಕಾರ್ಯಕ್ರಮ ಮಂದೂಡಲ್ಪಟ್ಟಿದ್ದು ಇದೀಗ ಜುಲೈ 2 ರಂದು ನಡೆಯಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಇದೆ. ಜೂನ್ 29 ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಪಕ್ಷದ...
ಪ್ರಮುಖ ಸುದ್ದಿಗಳು

ಧೋನಿ ಸಿನಿಮಾ ಖ್ಯಾತಿಯ ಬಾಲಿಹುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

ಮುಂಬೈ: ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸುಶಾಂತ್, ಕೈ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ತದನಂತರ ಬಿಡುಗಡೆಯಾಗಿದ್ದ ‘ಶುದ್ಧ್ ದೇಶಿ ರೊಮ್ಯಾನ್ಸ್’ ಸಿನಿಮಾದ...
ಪ್ರಮುಖ ಸುದ್ದಿಗಳುಮಂಡ್ಯ

ಕಾಲು ಜಾರಿ ತಾಯಿ-ಇಬ್ಬರು ಮಕ್ಕಳು ಕೆರೆಯಲ್ಲಿ ನೀರುಪಾಲು

ಮಳವಳ್ಳಿ, ಜೂ.14- ಬಟ್ಟೆ ಒಗೆಯಲು ಕೆರೆಗೆ ಹೋಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಆಯತಪ್ಪಿ ಕೆರೆಗೆ ಬಿದ್ದು ನೀರು ಪಾಲಾಗಿರುವ ದುರ್ಘಟನೆ ಇಂದು ಬೆಳಗ್ಗೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38), ಮಕ್ಕಳಾದ ಸವಿತಾ (19) ಮತ್ತು ಸೌಮ್ಯ (14) ಮೃತಪಟ್ಟವರು. ಇಂದು ಬೆಳಗ್ಗೆ ಬೀರನಹಳ್ಳಿ ಗ್ರಾಮದ ತಾಯಿ ಹಾಗೂ ಇಬ್ಬರು ಮಕ್ಕಳು ಬಟ್ಟೆ ಒಗೆಯುವ ಸಲುವಾಗಿ...
ಪ್ರಮುಖ ಸುದ್ದಿಗಳು

ಭಾರತದ ತೀವ್ರ ವಿರೋಧದ ನಡುವೆಯೂ ನೂತನ ನಕ್ಷೆಗೆ ಅಸ್ತು ಎಂದ ನೇಪಾಳ ಸಂಸತ್ತು ; ಕೃತಕ ನಕ್ಷೆ ಹಿಗ್ಗುವಿಕೆ ಮಾಡಿದರೆ ಮುಂದಿನ ಪರಿಣಾಮಕ್ಕೆ ನೇಪಾಳವೇ ಹೊಣೆ ಎಂದು ಭಾರತದ ಎಚ್ಚರಿಕೆ ಸಂದೇಶ

ನವದೆಹಲಿ: ನೇಪಾಳದ ಸಂಸತ್ತು ತನ್ನ ಹೊಸ ನಕ್ಷೆಯನ್ನು ಪ್ರತಿಬಿಂಬಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತೆರವುಗೊಳಿಸಿದೆ, ಆ ಮೂಲಕ ಇದು ಕಾಠ್ಮಂಡು ಮತ್ತು ನವದೆಹಲಿ ನಡುವಿನ ಸಂಬಂಧಗಳಲ್ಲಿ ಶಾಶ್ವತ ಬಿಕ್ಕಟ್ಟನ್ನು ಸೃಷ್ಟಿಸಿದೆ. ನೇಪಾಳದಲ್ಲಿ ಕೊರೊನಾ ನಿಭಾಯಿಸುವಲ್ಲಿ ವಿಫಲವಾಗಿರುವ ಪ್ರಧಾನಿ ಕೆ.ಪಿ.ಶರ್ಮಾ ಒಲಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲೇ ಈಗ ಸಂಸತ್ತು ನೂತನ ನಕ್ಷೆಯನ್ನು ಪ್ರತಿಬಿಂಬಿಸುವ ಮಸೂದೆಯನ್ನು ತೆರವುಗೊಳಿಸಿದೆ. ಸಂಸತ್ತಿನ ವಿಶೇಷ ಸಭೆಯಲ್ಲಿ ನಕ್ಷೆಯ ಅಂಗೀಕಾರಕ್ಕೆ ನವದೆಹಲಿಯಿಂದ ಇನ್ನೂ ಔಪಚಾರಿಕ ಪ್ರತಿಕ್ರಿಯೆ ಬಂದಿಲ್ಲ....
ದಾವಣಗರೆಪ್ರಮುಖ ಸುದ್ದಿಗಳು

ಬಸ್ ಸಂಚಾರವಿಲ್ಲದ ಪರದಾಡುತ್ತಿರುವ ಶಿಕ್ಷಕರು ; ಸಹಾಯಹಸ್ತ ಚಾಚುವರೇ ಜಿಲ್ಲಾಧಿಕಾರಿಗಳು

ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು, ಶಾಲೆಗಳನ್ನು ಕೂಡ ಪ್ರಾರಂಭಿಸುವ ಚಿಂತನೆ ನಡೆಸಿದೆ. ಶಾಲೆಯ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಲು ಆದೇಶ ನೀಡಿರುವ ಬೆನ್ನಲ್ಲೇ ಗ್ರಾಮೀಣ ಭಾಗದ ಶಿಕ್ಷಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಶಿಕ್ಷಕಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಗರ ಪ್ರದೇಶಗಳತ್ತ ಬಸ್ ಸಂಚರಿಸಿದರು ಪ್ರಯಾಣಿಕರಿಲ್ಲದೆ ಬಸ್ಸುಗಳು ನಿಂತಲ್ಲೇ ನಿಂತಿದ್ದರೆ, ಗ್ರಾಮೀಣ ಭಾಗದತ್ತ ಪ್ರಯಾಣಿಸಲು ಸಾರಿಗೆ ಸೌಕರ್ಯವಿಲ್ಲದೇ ಪ್ರತಿದಿನ ಪರದಾಡುವ ಸ್ಥಿತಿ ಎದುರಾಗಿರುವುದು ಇಂದು ನಿನ್ನೆಯದಲ್ಲ. ಆದರೆ ಲಾಕ್‌ಡೌನ್ ಆದ...
ದಾವಣಗರೆಪ್ರಮುಖ ಸುದ್ದಿಗಳು

ರೈತರನ್ನು ನಿರ್ಲಕ್ಷಿಸಿದ ಸರ್ಕಾರ : ಲಕ್ಷಗಟ್ಟಲೇ ಬೆಳೆ ನಷ್ಟ

ಲಾಕ್‌ಡೌನ್ ಆದ ಪರಿಣಾಮ ಮಾರುಕಟ್ಟೆಯಿಲ್ಲದೆ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರವೇನೋ ಬೆಳೆಹಾನಿ ಪರಿಹರ ನೀಡಿದೆ. ಫಸಲ್ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವೂ ರೈತರ ಖಾತೆಗೆ ಜಮಾವಣೆ ಆಗಿದೆ. ಆದರೆ ಅದರಲ್ಲಿ ಒಂದು ಬಿಡಿಗಾಸು ಕೂಡ ರೈತರ ಕೈಗೆ ತಲುಪಿಲ್ಲ. ಮೆಕ್ಕೆಜೋಳ, ಕಬ್ಬು ಮತ್ತಿತ್ತರ ಸಾಂಪ್ರದಾಯಿಕ ಕೃಷಿ ಬಿಟ್ಟು ಹೊಸದಾಗಿ ಸಿಹಿಕುಂಬಳ ಬೆಳೆಯುವ ಪ್ರಯತ್ನ ಮಾಡಲು ಹೋಗಿ ನಗರದ ಬಿ.ಕಲಪನಹಳ್ಳಿ ಗ್ರಾಮದ...
ಪ್ರಮುಖ ಸುದ್ದಿಗಳುಮೈಸೂರು

ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಸಾವಿರಾರು ಜನರಿಗೆ ಆಹಾರ ಪದಾರ್ಥಗಳ ವಿತರಣೆ

ಕೊರೊನ ಲೊಕ್ಡೌನ್ ಸಂದರ್ಭದಲ್ಲಿ ಜನಸಾಮಾನ್ಯರು ಉದ್ಯೋಗ ಕಳೆದುಕೊಂಡ ಸಂಕಷ್ಟದ ಸಮಯದಲ್ಲಿ ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಸುಮಾರು 150 ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲು ಸಂಸ್ಥೆಯ ಸದಸ್ಯರುಗಳು ಸಹಕರಿಸಿದ್ದರು. ಈ ಸಂದರ್ಭದಲ್ಲಿ ಆರ್. ಬಿ. ಐ ತೆಲುಗು ಫ್ರೆಂಡ್ಸ್ ರವರು ನಮ್ಮ ಸಂಸ್ಥೆಯನ್ನು ದೂರವಾಣಿ ಮುಖಾಂತರ ಸಂದರ್ಶಿಸಿ ನಾವುಗಳು ಸಹಾಯ ಮಾಡಬೇಕೆಂದು ಎಲ್ಲಾರು ಸೇರಿ ತೀರ್ಮಾನಿಸಿದ್ದು ಆಹಾರ ಪದಾರ್ಥಗಳನ್ನು ಕೊಡಿಸುವುದಾಗಿ ಹೇಳಿದರು. ತದನಂತರದಲ್ಲಿ ಸಾವಿರಾರು ಜನರಿಗೆ ಆಹಾರ ಪದಾರ್ಥಗಳನ್ನು ಬಡಜನರಿಗೆ...
ಪ್ರಮುಖ ಸುದ್ದಿಗಳುಮೈಸೂರು

ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು

ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ವಿದ್ಯಾರಣ್ಯಪುರಂ ಕೇಂದ್ರ ರೇಷ್ಮೆ ಮಂಡಳಿಯ ಕಛೇರಿಯ ಆವರಣದಲ್ಲಿ ಇಲಾಖೆಯಲ್ಲಿ ಎಲ್ಲರಿಗೂ ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಸುಮಾರು 224 ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಚಾಲನೆ ನೀಡಿದರು. ತೆಂಗಿನ ಗಿಡ-7, ಜಾಮುನ್ ಗಿಡ -32, ಸೀಬೆ -6, ಹುಣಸೆ-20, ತೇಗ- 50, ಬೇವು -20, ಸಿಲ್ವರ್ ಓಕ್-20, ಕಾಡು ಬಾದಾಮಿ-20,...
ಸಂಪಾದಕೀಯ

ಸಹೋದರಿ ಮೇಘನಾರಾಜ್ ತನ್ನವನ ಹಣೆಗೆ ನೀಡಿದ ಕೊನೆಯ ಮುತ್ತು ನನಗೆ ನೂರು ಮಾತುಗಳನ್ನು ತಿಳಿಸಿತ್ತು ….!!

ಆತ್ಮೀಯ ಓದುಗ ಪ್ರಭುಗಳೇ ನಿಮಗೆಲ್ಲಾ ನಿಮ್ಮ ಮನೆಮನದ ಹುಡುಗನಾದ ಪುಟ್ಟ ಬರಹಗಾರನ ಆನಂತ ನಮಸ್ಕಾರಗಳು.. ಈ ಬಾರಿ ನಿಮ್ಮ ಮುಂದೆ ಇಟ್ಟಿರುವ ವಿಷಯವೇನೆಂದರೆ ಎರಡಕ್ಷರದ ಬಾಂಧವ್ಯವ ಬೆಸೆಯುವ ಪ್ರೀತಿಯೆಂಬ ಮಾಯೆಯ ಬಗ್ಗೆ. ಏಕೆ ದಿಢೀರನೆ ಈ ವಿಷಯ ನಿಮ್ಮ ಮನಸ್ಸಿಗೆ ಬಂದಿದೆ, ಈಗೇನು ಪ್ರೇಮಿಗಳ ದಿನಾಚರಣೆಯಲ್ಲವಲ್ಲವೆಂದು ಹುಬ್ಬೇರಿಸಿ, ನಿಮ್ಮ ಮನಸ್ಸಲ್ಲಿ ನನಗೆ ಪ್ರಶ್ನೆ ಹಾಕಿಕೊಳ್ಳಬಹುದು. ಅದಕ್ಕೆ ನನ್ನ ಉತ್ತರನೂ ಇದೆ, ಮೊನ್ನೆ ಚೆಂದನವನದ ಹುಡುಗ ಕಲಾದೇವಿಯ ಒಡಲೊಳಗೆ ಸೇರಿ ತನ್ನ...
ಪ್ರಮುಖ ಸುದ್ದಿಗಳು

ಲಾಕ್ಡೌನ್ ಪರಿಣಾಮ: ಅಗ್ಗವಾಗಲಿವೆ ಸ್ಟಾರ್ ಹೋಟೆಲ್ ರೂಮ್ ಬಾಡಿಗೆ, ಊಟ-ತಿಂಡಿ ದರ

ಸಂಕಷ್ಟದ ಸಮಯದಲ್ಲಿ ಸ್ಟಾರ್ ಹೋಟೆಲ್ಗಳಿಗೆ ತಿಂಡಿ, ಊಟ ಮಾಡಲು ಹಾಗೂ ವಾಸ್ತವ್ಯಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರನ್ನು ತಮ್ಮ ಹೋಟೆಲ್ಗಳ ಕಡೆಗೆ ಸೆಳೆಯಲು ದರ ಇಳಿಕೆ ಮಾಡಲು ಹೋಟೆಲ್ ಮಾಲೀಕರ ನಡುವೆ ಸಮಾಲೋಚನೆ ನಡೆದಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ. ಸ್ಟಾರ್ ಹೋಟೆಲ್ಗಳಲ್ಲಿ ಒಂದು ಊಟಕ್ಕೆ 1,500 ರೂ.ನಿಂದ 5000 ರೂ. ವರೆಗೂ ದರವಿದೆ. ಇನ್ನು ರೂಮ್ ಬಾಡಿಗೆ ಪಡೆಯಬೇಕೆಂದರೆ...
1 2 3 4 5
Page 2 of 5
error: Content is protected !!