archiveJune 2020

ಪ್ರಮುಖ ಸುದ್ದಿಗಳುಶಿವಮೊಗ್ಗ

ಕ್ಯಾನ್ಸರ್​ ಮಾಂತ್ರಿಕ ಶಿವಮೊಗ್ಗ ಜಿಲ್ಲೆಯ ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ ಇನ್ನಿಲ್ಲ

ಕ್ಯಾನ್ಸರ್​ ಸೇರಿದಂತೆ ಅನೇಕ ಮಾರಣಾಂತಿಕ ರೋಗಗಳಿಗೆ ನಾಟಿ ಔಷಧಿಯ ಮೂಲಕ ಚಿಕಿತ್ಸೆ ನೀಡಿ ಜಗತ್ತಿನಾದ್ಯಂತ ಹೆಸರು ಮಾಡಿದ್ದ ಶಿವಮೊಗ್ಗದ ಸಾಗರ ತಾಲೂಕಿನ ನರಸೀಪುರದ 80 ವರ್ಷದ ನಾಟಿ ವೈದ್ಯ ನಾರಾಯಣಮೂರ್ತಿ ಬುಧವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವೈದ್ಯ ನಾರಾಯಣ ಮೂರ್ತಿ ಮತ್ತು ಅವರ ಕುಟುಂಬ ಸದಸ್ಯರು ದಶಕಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ, ಕಡಿಮೆ ದರದಲ್ಲಿ ಕ್ಯಾನ್ಸರ್​ಗೆ ನಾಟಿ ಔಷಧಿ ನೀಡುತ್ತಿದ್ದ ನಾರಾಯಣ ಮೂರ್ತಿ ಅವರ ಬಳಿ ವಿದೇಶಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದರು....
ಮೈಸೂರು

ಆರೆಂಜ್ ಸೇವಾ ಸಂಸ್ಥೆ ವತಿಯಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳ ಆಯೋಜನೆ

ಕಣ್ಣು ಮನುಷ್ಯನ ಅತಿ ಸೂಕ್ಷ್ಮ ಅಂಗವಾಗಿದೆ. ಪ್ರತಿಯೊಬ್ಬರು ನೇತ್ರದ ಕುರಿತು ವಿಶೇಷ ಕಾಳಜಿ ವಹಿಸುವುದು ಅವಶ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ H C ಆನಂದ್ ರವರು ಹೇಳಿದರು. ಮುಳ್ಳೂರು ಗ್ರಾಮದಲ್ಲಿ ಆರೆಂಜ್ ಸೇವಾ ಸಂಸ್ಥೆ ಹಾಗೂ ಎಂ ಆರ್ ಸಿ ಕಣ್ಣಿನ ಆಸ್ಪತ್ರೆ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಆಯೋಜಿಸಿದ್ದು, ಸುಮಾರು ಮೂರು ವರ್ಷಗಳಲ್ಲಿ ೧೦,೦೦೦ ಕ್ಕೂ ಅಧಿಕ ಜನರು ಶಿಬಿರದ...
ಅಂಕಣ

ಡಿಜಿಟಲ್ ಪ್ರಪಂಚದ ಇತಿಹಾಸದಲ್ಲೇ ಮೊದಲನೇ ಬಾರಿಗೆ ಸರಳ ಕನ್ನಡ ಭಾಷೆಯಲ್ಲಿ “ಸಾಮವೇದ” ದ ವಿಶ್ಲೇಷಣೆ…ಭಾಗ ೧

ಕರ್ನಾಟಕ, ಹಿಂದೂಸ್ತಾನಿ ಹಾಗೂ ವಿಶ್ವ ಸಂಗೀತಕ್ಕೆ ಸಾಮವೇದವೇ ಮೂಲವೇ? ವಿಧ್ವಾನ್ ಕೆ. ಆರ್. ಮಂಜುನಾಥ ಶ್ರೌತಿಗಳು ಹಾಗೂ ವಿಧ್ವಾನ್ ಸುಕನ್ಯಾ ಪ್ರಭಾಕರ್ ಸನಾತನ ಹಿಂದುಗಳಾದ ನಮ್ಮ ಪೂರ್ವಜರು, ಧ್ವನಿಯನ್ನು ಬಳಸಿಕೊಂಡು ಬ್ರಹ್ಮಾಂಡದೊಂದಿಗೆ ಸ್ಪಂದಿಸುವ ತಂತ್ರಜ್ಞಾನವನ್ನು ನಮಗೆ ನೀಡಿದ್ದರ ಬಗ್ಗೆ ನಮಗೆ ಹೆಮ್ಮೆ ಇರಬೇಕಲ್ಲವೇ? ನಾಲ್ಕು ವೇದ ಪ್ರಕಾರಗಳಲ್ಲಿ, ಗಾನ ರಸದ ವಿಧ್ಯೆಯನ್ನು ನಮ್ಮ ಪೂರ್ವಜರು ಸಾಮವೇದದಲ್ಲಿ ಇರಿಸಿದ್ದಾರೆ. ನಿಮ್ಮ ಹೆಸರನ್ನು, ನಿಮ್ಮ ತಾಯಿ ಅಕ್ಕರೆಯೊಂದಿಗೆ ಕರೆಯುವುದಕ್ಕೂ, ಮತ್ತೊಬ್ಬರು ಕರೆಯುವುದಕ್ಕೂ ಏನು ವ್ಯತ್ಯಾಸವಿದೆ?...
ದಾವಣಗರೆ

ಸ್ಮಾರ್ಟ್ ಸಿಟಿಯ ವರ್ಸ್ಟ್ ಆಡಳಿತ (ದೇವರು ನೀರು ಕೊಟ್ಟರು ಪಾಲಿಕೆ ಕೊಡುತ್ತಿಲ್ಲ)

ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಆಡಳಿತದಲ್ಲಿ ಮಾತ್ರ ವರ್ಸ್ಟ್ ಸಿಟಿ ಎಂಬಂತಾಗಿದೆ, ನಾಗರಿಕರಿಗೆ ಅತಿ ಮುಖ್ಯವಾಗಿ ಬೇಕಾಗಿರುವ ನೀರಿನ ಸೌಕರ್ಯದ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಳ್ಳದ ಪಾಲಿಕೆ ವಿರುದ್ಧ ವಿಪಕ್ಷ ನಾಯಕ ಎ.ನಾಗರಾಜ್ ಹಾಗೂ ಕಾಂಗ್ರೆಸ್ ಪಾಲಿಕೆಯ ಸದಸ್ಯರು ದೊಡ್ಡಬಾತಿ ಪಂಪಹೌಸ್ ಗೆ ಭೇಟಿ ನೀಡಿ ಅಲ್ಲಿರುವ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಹಳೆಯ ದಾವಣಗೆರೆ ಭಾಗಕ್ಕೆ ಹಾಗೂ ಹೊಸ ದಾವಣಗೆರೆಯ ಕೆಲವು ವಾರ್ಡುಗಳಿಗೆ ರಾಜನಹಳ್ಳಿ ಪಂಪಹೌಸ್ ನಿಂದ ನೀರು...
ಪ್ರಮುಖ ಸುದ್ದಿಗಳುಮೈಸೂರು

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಂತಾಪ ಸಲ್ಲಿಸಿದ ಮೈಸೂರಿನ ಪ್ರಜ್ಞಾವಂತ ನಾಗರೀಕ ವೇದಿಕೆ

ಮೈಸೂರಿನ ಪ್ರಜ್ಞಾವಂತ ನಾಗರೀಕ ವೇದಿಕೆ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಮೇಣದಬತ್ತಿ ಬೆಳಗಿ ಹುತಾತ್ಮ ಯೋಧರಿಗೆ ಕರ್ನಲ್ ಸಂತೋಷ್ ಬಾಬು ಬಿಹಾರ್ ರೆಜಿಮೆಂಟ್,ಹವಾಲ್ದಾರ್ ಪಳನಿ ಸ್ವಾಮಿ ರೆಜಿಮೆಂಟ್ ತಮಿಳುನಾಡು ... ಇವರಿಬ್ಬರಿಗೂ ಶ್ರದ್ಧಾಂಜಲಿ ಸಂತಾಪ ಸಲ್ಲಿಸಲಾಯಿತು. ನಂತರ ಮಾತನಾಡಿದ ನಗರಪಾಲಿಕೆ ಸದಸ್ಯರಾದ ಮಾವಿ.ರಾಂಪ್ರಸಾದ್ ಇಂದು ಭಾರತ-ಚೀನಾ ಗಡಿಯಲ್ಲಿ ಮೂವರು ಭಾರತೀಯ ಯೋಧರನ್ನು ಕುತಂತ್ರದಿಂದ ಕೊಲೆ ಮಾಡಿರುವ ಪಾಪಿ ಚೀನಾ ದೇಶದ ದುಷ್ಕೃತ್ಯವನ್ನು ತೀವ್ರತರವಾಗಿ ಖಂಡಿಸಬೇಕು. ಚೀನಾದೇಶವೂ ಸಹಾ ಇತರೇ ಶತೃ ದೇಶಗಳಂತೆ...
ದಾವಣಗರೆಪ್ರಮುಖ ಸುದ್ದಿಗಳು

ವರುಷಗಳೇ ಕಳೆದರೂ ಶಾಸಕರಿಗಾಗಲೀ.. ಸದಸ್ಯರಿಗಾಗಲೀ..ಮಹಾಪೌರರಿಗಾಗಲೀ ಕಣ್ಣಿಗೆ ಬೀಳದಿರುವ 41ನೇ ವಾರ್ಡಿನ ಪಾರ್ಕುಗಳು, ಸಿಗದ ಸೌಭಾಗ್ಯಕ್ಕಾಗಿ ಅಭಿವೃದ್ಧಿ ಹೆಸರಲ್ಲಿ ಲಕ್ಷ-ಲಕ್ಷ ಹಣ ಮಾತ್ರ ಗುಳುಂ ಸ್ವಾಹಃ ; ಶಾಸಕರಾಗಿ ಏನ್ ಪ್ರಯೋಜನ ಸ್ವಾಮಿ..???

ಸ್ಮಾರ್ಟ್ಸಿಟಿಯಾಗಿ ಅಭಿವೃದ್ಧಿಯಾಗುತ್ತಿರುವ ದಾವಣಗೆರೆಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ಪಾಲಿಕೆ ವ್ಯಾಪ್ತಿಯ ಪಾರ್ಕ್ಗಳ ಅಭಿವೃದ್ಧಿಗೆ ಅಮೃತ್ ಸಿಟಿ ಯೋಜನೆಯಡಿ ಕೋಟಿ ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿದೆ. ಆದರೆ, ಪಾಲಿಕೆಯ ನಿರ್ಲಕ್ಷ್ಯದಿಂದ ಕೆಲವು ವಾರ್ಡ್ ಗಳಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ ಗರ ಬಡಿದಂತಾಗಿದೆ. ಕೇಂದ್ರ ಸರ್ಕಾರ ದಾವಣಗೆರೆಯ ಪಾರ್ಕ್ಗಳಿಗೆ ಆಧುನಿಕ ಸ್ಪರ್ಷ ನೀಡುವ ಉದ್ದೇಶದಿಂದ ಅಮೃತ್ ಸಿಟಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿ ವರ್ಷವೇ ಕಳೆದಿವೆ. ಆದರೆ,...
ಪ್ರಮುಖ ಸುದ್ದಿಗಳುಮಂಡ್ಯ

ಕೆ ಆರ್ ಎಸ್ ನಲ್ಲಿ ನಾಲ್ವಡಿ ಪ್ರತಿಮೆ ಪಕ್ಕ ಸರ್ ಎಂವಿ ಪ್ರತಿಮೆ ಬೇಡ: ಬಿಜೆಪಿ ಸರ್ಕಾರಕ್ಕೆ ನಂಜರಾಜೇ ಅರಸ್, ಪ್ರಗತಿಪರರ ಆಗ್ರಹ

ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್ ಎಸ್ ಜಲಾಶಯದ ಬಳಿ ನಿರ್ಮಾಣವಾಗುತ್ತಿರುವ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಪಕ್ಕದಲ್ಲಿ ಸರಿಸಮನಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಮಾಡುವುದು ಸರಿಯಲ್ಲ ಎಂದು ಇತಿಹಾಸ ತಜ್ಞ ಪಿ.ವಿ.ನಂಜರಾಜೆ ಅರಸ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಅಣೆಕಟ್ಟು ಕಟ್ಟಲು ದೃಢ ಸಂಕಲ್ಪ ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಅದಕ್ಕಾಗಿ ತನ್ನ ರಾಜ್ಯದ ಬೊಕ್ಕಸದಲ್ಲಿದ್ದ ಹಣ ಹಾಗೂ ಕೋಟ್ಯಂತರ ರೂ. ಮೌಲ್ಯದ ಅಭರಣಗಳನ್ನು...
ಪ್ರಮುಖ ಸುದ್ದಿಗಳು

ಅಗಸರಿಗೆ-ಸವಿತಾ ಸಮಾಜದವರಿಗೆ, ಚಾಲಕರಿಗೆ ಮಾತ್ರ 5000 ; ಬಿಜೆಪಿಯವರ ಒಡೆದಾಳುವ ಧೋರಣೆಗೆ ಭೋವಿ ಸಮಾಜ ಬಲಿ

ರಾಜ್ಯದಲ್ಲಿರುವ ಭೋವಿ ಸಮಾಜದ ಅಭಿವದ್ಧಿಗೆ ಹಾಗೂ ಸಮಾಜದ ಜನರಿಗೆ ಯಾವುದೇ ಯೋಜನೆಗಳನ್ನು ಸರಕಾರ ಜಾರಿಗೊಳಿಸದೆ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿದೆ. ರಾಜ್ಯದಲ್ಲಿ 45 ರಿಂದ 50ಲಕ್ಷ ಜನಸಂಖ್ಯೆ ಹೊಂದಿದ್ದೇವೆ. ಸಮಾಜದ ಬಹುತೇಕ ಜನರು ಅತ್ಯಂತ ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಕಲ್ಲು ಒಡೆಯುವ, ಕಲ್ಲೊಡ್ಡು ಕಟ್ಟುವ ಕೆಲಸ ಬಿಟ್ಟರೆ ಬೇರೆ ಯಾವ ಕೆಲಸಗಳು ಭೋವಿ ಸಮಾಜದವರಿಗೆ ದೊರೆಯುತ್ತಿಲ್ಲ. ಬಹುತೇಕರು ಕಷಿ ಭೂಮಿ ಇಲ್ಲದೆ ಅತ್ಯಂತ ಕಷ್ಟಕರ ಸ್ಥಿತಿ ಎದುರಿಸುತ್ತಿದ್ದಾರೆ. ವಾಸಿಸಲು ಮನೆಗಳಿಲ್ಲ, ನೆಲೆ...
ಪ್ರಮುಖ ಸುದ್ದಿಗಳು

ಸಹಾಯಹಸ್ತ ಚಾಚಲು ಹೋಗಿ ತಾನೇ ಕೊರೋನಾಗೆ ತುತ್ತಾದ ಪಾಕ್ ಕ್ರಿಕೆಟಿಗ ಆಫ್ರಿದಿ

ನವದೆಹಲಿ: ಪಾಕಿಸ್ತಾನದ ಪ್ರಸಿದ್ಧ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೆ ಸೋಂಕು ತಗುಲಿದೆ. ಶಾಹಿದ್ ಅಫ್ರಿದಿ ಟ್ವೀಟ್ ಮಾಡುವ ಮೂಲಕ ಸ್ವತಃ ಈ ಮಾಹಿತಿ ನೀಡಿದ್ದಾರೆ. ಗುರುವಾರದಿಂದ ನಾನು ಆರೋಗ್ಯವಾಗಿಲ್ಲ, ನನ್ನ ದೇಹವು ತುಂಬಾ ನೋವಿನಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ನಾನು ಕೆಲ ಆರೋಗ್ಯ ಪರೀಕ್ಷೆಯನ್ನು ಮಾಡಿಸಿದ್ದೇನೆ. ದುರದೃಷ್ಟವಶಾತ್ ನಾನು ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ. ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಇದೆ. ಇನ್ಶಾ-ಅಲ್ಲಾ ಎಂದು ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ. ಇಡೀ...
ಪ್ರಮುಖ ಸುದ್ದಿಗಳು

ರಾಜ್ಯದಲ್ಲಿ ರಸ್ತೆಗಳಿಗೆ, ಅಣೆಕಟ್ಟುಗಳಿಗೆ ಬ್ರಾಹ್ಮಣರ ಹೆಸರು- ಪ್ರತಿಮೆಗಳ ನೆಪದಲ್ಲಿ ಜನರಿಗೆ ಮಣ್ಣಾಕುತ್ತಿರುವ ಬಿಜೆಪಿ ಸರ್ಕಾರ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತು ಸರ್ಕಾರದ ಮೂರ್ಖ ನಾಯಕರುಗಳು ಅಭಿವೃದ್ಧಿಯ ಮರೆತು, ಕೇವಲ ರಸ್ತೆಗಳಿಗೆ ಮತ್ತು ಅಣೆಕಟ್ಟುಗಳಿಗೆ ಒಂದು ಸಮುದಾಯದ ವ್ಯೆಕ್ತಿಗಳ ಹೆಸರನ್ನು, ಪ್ರತಿಮೆಗಳನ್ನು ಮಾಡುತ್ತ… ಐದು ವರ್ಷದ ಆಡಳಿತವನ್ನು ಮುಗಿಸುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಬಿಜೆಪಿಯ ದಂಡನಾಯಕ, ದಂಡನಾಯಕನ ಚೇಲಗಳು ಮಾಡುತ್ತಿರುವ ಕೆಲವು ಕುಚೇಷ್ಟೆಗಳೇ ಸಾಕ್ಷಿಯಾಗಿವೆ ಅನಿಸುತ್ತಿದೆ. ಇನ್ನೂ ಮೊನ್ನೆ ಮೊನ್ನೆ ಯಲಹಂಕ ಫ್ಲೈಓವರ್ ಗೆ ನೆರೆಯ ರಾಜ್ಯದ ವ್ಯೆಕ್ತಿಯ ಹೆಸರನ್ನು ಇಟ್ಟು, ತಮ್ಮ ಕಾರ್ಯಕರ್ತರಿಗೆ ಇವರೊಬ್ಬ ದೇಶ...
1 2 3 5
Page 1 of 5
error: Content is protected !!