archiveMay 2020

ಮನರಂಜನೆ

ಜೊತೆ ಜೊತೆಯಲಿ ಮೀರಾಳ ಜೊತೆ ಮನದಾಳದ ಚಿಟ್ ಚಾಟ್

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ ಹೆಗಡೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವವರು ಮಾನಸ ಮನೋಹರ್. ತೆರೆ ಮೇಲೆ ತುಂಬ ಜಾಳ್ಮೆಯಿಂದ ಡಿಗ್ನಿಫೈಡ್ ಆಗಿದ್ದು, ಫಾರ್ಮಲ್ ಡ್ರೆಸ್ ಹಾಕಿಕೊಂಡು ಗತ್ತಿನಿಂದ ಕಂಪನಿ ಕೆಲಸ ಮಾಡುವ ಇವರನ್ನು ನೋಡಿದಾಗ ಹಲವರಿಗೆ ನಾವು ಇವರ ರೀತಿ ಕಾಣಬೇಕು, ಆಗಬೇಕು ಎಂದೆನಿಸುವುದುಂಟು. ಆಧುನಿಕ ಯುಗದ ಹೆಣ್ಣಿನ ಪಾತ್ರ ಮಾಡುತ್ತಿರುವ ಮಾನಸ ಅಕಾಸ್ಮಾತ್ ಆಗಿ ಅಭಿನಯ ರಂಗಕ್ಕೆ ಕಾಲಿಟ್ಟರು. ಮಗಳ ಶಾಲೆ ಕಾಲೇಜು ಮಾರ್ಕ್‌ಕಾರ್ಡ್ ನೋಡಿ ಮಗಳು ಸಿವಿಲ್ ಸರ್ವೀಸ್...
ಮನರಂಜನೆ

ಕೊರೊನಾ ಎಫೆಕ್ಟ್! ‘ದಳಪತಿ’ ವಿಜಯ್ ನಟನೆಯ ‘ಮಾಸ್ಟರ್‌’ ಚಿತ್ರಕ್ಕೆ ಹೊಸ ರಿಲೀಸ್ ಡೇಟ್‌ ಫಿಕ್ಸ್!

ಎಲ್ಲ ಕಡೆ ಕೊರೊನಾ ವೈರಸ್ ಅಬ್ಬರ ಹೆಚ್ಚಾಗಿರುವುದರಿಂದ ಲಾಕ್‌ಡೌನ್‌ ಜಾರಿಯಾಗಿ ಸಹಜವಾಗಿಯೇ ಇದರಿಂದ ಚಿತ್ರರಂಗದ ಮೇಲೆ ಹೆಚ್ಚಿನ ಹೊಡೆತ ಬಿದ್ದಿದೆ. ರಿಲೀಸ್‌ಗೆ ರೆಡಿ ಇರುವ ಬಿಗ್‌ ಬಜೆಟ್ ಸಿನಿಮಾಗಳಿಗೆ ತೊಂದರೆ ಆಗಿದೆ. ಕೊರೊನಾ ಎಫೆಕ್ಟ್! 'ದಳಪತಿ' ವಿಜಯ್ ನಟನೆಯ 'ಮಾಸ್ಟರ್‌' ಚಿತ್ರಕ್ಕೆ ಹೊಸ ರಿಲೀಸ್ ಡೇಟ್‌ ಫಿಕ್ಸ... ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗಿದ್ದ 'ಮಾಸ್ಟರ್‌' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಮೊದಲ ಬಾರಿಗೆ ವಿಜಯ್ ಎದುರು ವಿಜಯ್ ಸೇತುಪತಿ ವಿಲನ್ ಆಗಿ...
ಪ್ರಮುಖ ಸುದ್ದಿಗಳು

ಅಮೆರಿಕ ಸೇರಿ ವಿಶ್ವಕ್ಕೆ ಮತ್ತೊಂದು ಶಾಕ್ ನೀಡಿದ ಚೀನಾ..!

ಬೀಜಿಂಗ್/ವಾಷಿಂಗ್ಟನ್, ಮೇ 1-ಕೊರೊನಾ ವೈರಸ್ ಹಾವಳಿ ನಂತರ ಚೀನಾ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಹಳಸಿದ್ದು, ವಾಣಿಜ್ಯ ಸಮರ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.ಕೊರೊನಾ ವೈರಸ್ವಿ ಪ್ಲವಕ್ಕಾಗಿ ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಅಮೆರಿಕ ಸೇರಿದಂತೆ ಹಲವು ದೇಶಗಳು ಮುಂದಾಗಿರುವ ಸಂದರ್ಭದಲ್ಲೇ ಕಮ್ಯೂನಿಸ್ಟ್ ದೇಶದ ಇಂದು ಇಡೀ ವಿಶ್ವಕ್ಕೆ ಶಾಕ್ ನೀಡಿದೆ. ಚೀನಾ ತನ್ನ ಷೇರುಪೇಟೆಯಲ್ಲಿ ಇಂದು ಬೆಳಗ್ಗೆಯಿಂದಲೇ ಡಾಲರ್ ನಿಲ್ಲಿಸಿ ಸಂಪೂರ್ಣ ತನ್ನ ದೇಶಿ ಕರೆನ್ಸಿ ಯೆನ್‍ನಲ್ಲೇ...
ಪ್ರಮುಖ ಸುದ್ದಿಗಳು

ಕೊರೊನಾ ಜನಕ ಚೀನಾಗೆ ಮತ್ತೊಂದು ಶಾಕ್ ಕೊಡಲು ಟ್ರಂಪ್ ತಯಾರಿ..!

ವಾಷಿಂಗ್ಟನ್, ಮೇ 1- ಕಿಲ್ಲರ್ ಕೊರೊನಾ ವೈರಸ್‍ನಿಂದ ಅಪಾರ ಸಾವು-ನೋವು ಮತ್ತು ಊಹೆಗೂ ನಿಲುಕದ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಅಮೆರಿಕ, ಚೀನಾ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗುತ್ತಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ಕೋವಿಡ್-19 ವೈರಸ್‍ನಿಂದ ಅಮೆರಿಕದಲ್ಲಿ ಆಗಿರುವ ಭಾರೀ ಹಾನಿಗಾಗಿ ಚೀನಾದಿಂದ ದೊಡ್ಡ ಮೊತ್ತದ ಪರಿಹಾರಕ್ಕಾಗಿ ಆಗ್ರಹಿಸಿ ತನಿಖೆಗೆ ಮುಂದಾಗಿರುವ ಟ್ರಂಪ್ ಈಗ ಕಮ್ಯೂನಿಸ್ಟ್ ದೇಶದ ವಿರುದ್ಧ ತೆರಿಗೆ ವಿಧಿಸಲು ಸಿದ್ಧರಾಗಿದ್ದಾರೆ....
1 12 13 14
Page 14 of 14
error: Content is protected !!